ಕಾಪು, ಅ.28: ಉಚ್ಚಿಲ ಮುಳ್ಳಗುಡ್ಡೆಯ ಮೊಹಮ್ಮದ್ ಹನೀಫ್ ಎಂಬವರು ಅ.24ರಂದು ಮಧ್ಯಾಹ್ನ ಕೊಪ್ಪಲಂಗಡಿ ಖದೀಮ ಜಾಮೀಯಾ ಮಸೀದಿ ಎದುರು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದ 15,000ರೂ. ಮೌಲ್ಯದ ಕೆಎ20 ಇಡಬ್ಲ್ಯು2525 ನಂಬರಿನ ಟಿವಿಎಸ್ ಸ್ಕೂಟರ್ ಕಳವು ಆಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.