ಬ್ರಹ್ಮಾವರ, ನ.1: ವಿಪರಿತ ಕುಡಿತದ ಚಟ ಹೊಂದಿದ್ದ 34ನೇ ಕುದಿ ಗ್ರಾಮದ ಸರಸ್ಪತಿ ಎಂಬವರ ಮಗ ಕಾರ್ತಿಕ್(24) ಎಂಬವರು ಮಾನಸಿಕವಾಗಿ ನೊಂದು ಅ.30ರಂದು ರಾತ್ರಿ ವೇಳೆ ಮನೆ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.