ಮಲ್ಪೆ, ಜೂ.18: ಉಪ್ಪೂರು ಗ್ರಾಮದ ಪ್ರವೀಣ್ ಕುಮಾರ್(76) ಎಂಬವರು ಮೇ 15ರಂದು ತೆಂಕನಿಡಿಯೂರು ಗ್ರಾಮದ ತೊಟ್ಟಂನ ಸೂರಜ್ ಕುಮಾರ್ ಎಂಬವರ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.