ರಕ್ಷಿತಾ ಅಂಜಾರಿಗೆ ಪಿಎಚ್‌ಡಿ ಪದವಿ

ಹಿರಿಯಡ್ಕ, ಜೂ.13: ಮಂಗಳೂರು ವಿಶ್ವವಿದ್ಯಾಲಯದ ರಾಸಾಯನ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ವಿಶಾಲಾಕ್ಷಿ ಬಿ. ಮಾರ್ಗದರ್ಶನದಲ್ಲಿ ರಕ್ಷಿತಾ ಅಂಜಾರು ಮಂಡಿಸಿದ ಸ್ಟಡೀಸ್ ಒನ್ ಪಾಲಿಎಲೆಕ್ಟ್ರೋಲೈಟ್ ಕಾಂಪ್ಲೆಕ್ಸ್ ಸ್ ಆಫ್ ಮೊಡಿಫೈಡ್ ಪಾಲಿಸ್ಯಾಕರೈಡಸ್ ಆಸ್ ಡ್ರಗ್ ಡೆಲಿವರಿ ಸಿಸ್ಟಮ್ಸ್ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ. ಇವರು ನಿವೃತ್ತ ಗ್ರಂಥಾ ಪಾಲಕರು ವೆಂಕಟೇಶ್ ನಾಯ್ಕ್ ಅಂಜಾರು ಹಾಗೂ ಆಶಾಲತಾ ದಂಪತಿ ಪುತ್ರಿ.
Next Story




