ಮೂಳೂರು ಮರ್ಕಝ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕಾಪು, ಆ.15: ಮೂಳೂರು ಮರ್ಕಝಿನ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದ ಮೂಳೂರು ಮರ್ಕಝಿನ ಕ್ಯಾಂಪಸ್ಸಿನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮರ್ಕಝಿನ ಪ್ರಧಾನ ವ್ಯವಸ್ಥಾಪಕ ಯು.ಕೆ. ಮುಸ್ತಫಾ ಸಅದಿ ನೆರವೇರಿಸಿದರು.
ಹಿಫ್ಳ್ ಪ್ರಾಂಶುಪಾಲ ಹಾಫಿಳ್ ಹಾರಿಸ್ ಸಅದಿ, ಹಾಫಿಳ್ ರಫೀಕ್ ನಿಝಾಮಿ ದಅವಾ ಪ್ರೊಫೆಸರ್‌ಗಳಾದ ತುಪೈಲ್ ಇಹ್ಸಾನಿ ಅಲ್ ಅಝ್ಹರಿ, ನಝೀರ್ ನೂರಾನಿ, ಸದರ್ ಮುಅಲ್ಲಿಂ ಸಿದ್ದೀಕ್ ಝಹುರಿ, ಅಧ್ಯಾಪಕರಾದ ಸಲಾಂ ಸಅದಿ, ಜಾಬಿರ್ ಮದನಿ, ನೂರಾ ಅಬ್ದುಲ್ ಖಾದರ್, ಮುಹಮ್ಮದ್ ಅಲಿ ಮೌಲಾನ, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಸಂಸ್ಥೆಯ ಇತರ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ಪ್ರೊಫೆಸರ್ ಅಬ್ದುಲ್ ಹಮೀದ್ ಅಹ್ಸನಿ ದುಆ ನೆರವೇರಿಸಿದರು. ಸಹಾಯಕ ವ್ಯವಸ್ಥಾಪಕ ಸಿದ್ದೀಕ್ ಸಅದಿ ಸ್ವಾಗತಿಸಿ ದರು. ಹೈಸ್ಕೂಲ್ ಕೋಡಿನೇಟಪ್ ಕಲಂದಪ್ ಶಾಫಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story




