ಹಿರಿಯಡ್ಕ, ಸೆ.20: ವೈಯಕ್ತಿಕ ಕಾರಣದಿಂದ ಮನನೊಂದ ಬೊಮ್ಮರಬೆಟ್ಟು ಗ್ರಾಮದ ಇಂದಿರಾ ಶೆಡ್ತಿ(73) ಎಂಬವರು ಸೆ.19ರಂದು ಮನೆ ಸಮೀಪದ ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.