Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ...

ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ29 Sept 2026 7:49 PM IST
share
ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫಲಿತಾಂಶ

ಉಡುಪಿ, ಸೆ.29: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರ ವಾಲಿಬಾಲ್, ಕಬಡ್ಡಿ, ಟೆನಿಸ್, ಟೇಬಲ್ ಟೆನಿಸ್, ಕುಸ್ತಿ, ಬಾಕ್ಸಿಂಗ್, ವುಶು ಸ್ಪರ್ಧೆಗಳು ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆಯಿತು.

ವಾಲಿಬಾಲ್ ಮತ್ತು ಕಬಡ್ಡಿ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ತಂಡಗಳು ಮೇಲುಗೈ ಸಾಧಿಸಿ ದರೆ, ಟೇಬಲ್ ಟೆನಿಸ್, ಟೆನಿಸ್ ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲೆಯ ಸ್ಪರ್ಧಿಗಳೇ ಸ್ಪಷ್ಟ ಮೇಲುಗೈ ಸಾಧಿಸಿದರು.

ಕ್ರೀಡಾಕೂಟದ ಫಲಿತಾಂಶಗಳು ಹೀಗಿವೆ.

ವಾಲಿಬಾಲ್: ಪುರುಷರ ವಿಭಾಗ:1. ಎಸ್‌ಡಿಎಂ ದ.ಕ.ಜಿಲ್ಲೆ, 2. ಉಡುಪಿ ಜಿಲ್ಲೆ. ಮಹಿಳಾ ವಿಭಾಗ: 1.ಎಸ್‌ಡಿಎಂ ದ.ಕ.ಜಿಲ್ಲೆ, 2. ಮಿಲಾಗ್ರಿಸ್ ಪಿಯು ಕಾಲೇಜು ಉಡುಪಿ ಜಿಲ್ಲೆ.

ಕಬಡ್ಡಿ: ಪುರುಷರ ವಿಭಾಗ:1.ಆಳ್ವಾಸ್ ಕಾಲೇಜು ದ.ಕ.ಜಿಲ್ಲೆ, 2. ಚಿಕ್ಕಮಗಳೂರು ಜಿಲ್ಲೆ. ಮಹಿಳಾ ವಿಭಾಗ: ಆಳ್ವಾಸ್ ಕಾಲೇಜು ದ.ಕ.ಜಿಲ್ಲೆ, 2. ಉಡುಪಿ ಜಿಲ್ಲೆ.

ಟೇಬಲ್ ಟೆನಿಸ್ (ಸಿಂಗಲ್ಸ್): ಪುರುಷರ ವಿಭಾಗ:1. ಸನ್ಮಾನ್ ಉಡುಪಿ ಜಿಲ್ಲೆ, 2. ಪಾರಿತೋಷ್ ಉಡುಪಿ ಜಿಲ್ಲೆ. ಮಹಿಳಾ ವಿಭಾಗ: 1.ನಹ್ಲಾ ಫಾತಿಮಾ ದ.ಕ.ಜಿಲ್ಲೆ, 2.ಕೃಶ ಪಿ.ಕರ್ಕೇರ ದ.ಕ.ಜಿಲ್ಲೆ.

ಟೇಬಲ್ ಟೆನಿಸ್ (ಡಬಲ್ಸ್): ಪುರುಷ ವಿಭಾಗ:1.ಎಸ್.ವಿನಯ್, ಶ್ರೀರಾಮ್ ಉಡುಪಿ ಜಿಲ್ಲೆ, 2.ಪವನ್‌ರಾಜ್, ಮೆಲ್ರಾಯ್ ದ.ಕ.ಜಿಲ್ಲೆ. ಮಹಿಳಾ ವಿಭಾಗ:1.ಪಿ.ಗಹನ ರಾವ್, ಪ್ರೇಕ್ಷ ಪಿ.ಕರ್ಕೇರ, ದ.ಕ.ಜಿಲ್ಲೆ, 2.ಹನ್ಸಿಕ, ಸ್ಮೇರ ಉಡುಪಿ ಜಿಲ್ಲೆ.

ಟೆನಿಸ್ (ಸಿಂಗಲ್ಸ್): ಪುರುಷ ವಿಭಾಗ: 1.ನಿಖಿಲೇಶ್ ಆರ್. ಉಡುಪಿ ಜಿಲ್ಲೆ, 2.ಯೋಗೀನ್ ಎಸ್.ಪ್ರಕಾಶ್ ಉಡುಪಿ ಜಿಲ್ಲೆ. ಮಹಿಳಾ ವಿಭಾಗ: 1.ನಿಧಿ ಅನ್ನ, ಉಡುಪಿ ಜಿಲ್ಲೆ, 2.ಚಿನ್ಮಯಿ ಉಡುಪಿ ಜಿಲ್ಲೆ. ಟೆನಿಸ್ (ಡಬಲ್ಸ್): 1.ಡಾ.ರಾಮಚಂದ್ರ ಪಾಟ್ಕರ್, ತೀರ್ಥೇಶ್ ಉಡುಪಿ ಜಿಲ್ಲೆ ಹಾಗೂ ಇಷ್ಟ ಎಂ.ವಿ. ಲಹರಿ ಉಡುಪಿಜಿಲ್ಲೆ.

ಕುಸ್ತಿ ಸ್ಪರ್ಧೆ (ಫ್ರಿಸ್ಟೈಲ್): ಪುರುಷರ ವಿಭಾಗ:

57ಕೆ.ಜಿ.: 1.ಮೋಹನ್‌ರಾಜ್ ಮೈಸೂರು, 2.ಪೃಥ್ವಿರಾಜ್ ದ.ಕ., 3. ರಾಹುಲ್ ಎಚ್. ಮಂಡ್ಯ ಮತ್ತು ಅಬ್ದುಲ್ ರಹಿಮಾನ್ ಮೈಸೂರು. 61ಕೆ.ಜಿ.: 1.ರಫೀಕ್ ಶೇಕ್ ಮೈಸೂರು, 2.ಜಯಿಮ್ ಇಬ್ರಾಹಿಂ ಉಡುಪಿ, 3.ಭಾರ್ಗವ್ ಎಚ್.ಆರ್.ಮಂಡ್ಯ ಮತ್ತು ರಂಗನಾಥ ಎಚ್.ಎಸ್., ದ.ಕ.

65ಕೆ.ಜಿ.:1.ಸುನಿಲ್ ಸಿ., ಮೈಸೂರು, 2.ಅರುಣ್ ಬಾಳಪ್ಪ ದ.ಕ., 3. ಅನುಪ್ ಬಿ.ದ.ಕ. ಮತ್ತು ಸುಹೇಂದರ್ ಗೌಡ ಮಂಡ್ಯ.70ಕೆ.ಜಿ.: 1.ಕುಶಾಲ್ ಆರ್ ಮೈಸೂರು, 2.ಸೂರಜ್ ಎಚ್.ಸಿ. ಮಂಡ್ಯ, 3.ಮೋಹನ್ ಸಿ ಮೈಸೂರು ಮತ್ತು ಪವನ್ ಕುಮಾರ್ ಚಿಕ್ಕಮಗಳೂರು.

74ಕೆ.ಜಿ.: 1.ಗುರುರಕ್ಷಕ್ ಆರ್. ಮೈಸೂರು, 2.ನಟರಾಜ್ ದ.ಕ., 3. ಶಿವಕುಮಾರ್ ಮೈಸೂರು ಮತ್ತು ರಕ್ಷಿತ್ ಎನ್. ಮಂಡ್ಯ. 79ಕೆ.ಜಿ.: 1. ಸಂಜಯ್‌ಚಂದ್ರ ಜೈನ್ ಮೈಸೂರು, 2.ಮನೋಜ್ ಬಾಳಪ್ಪ ದ.ಕ., 3. ನಂದನ್ ಗೌಡ ಮಂಡ್ಯ ಮತ್ತು ಕುಶಾಲ್ ಚಿಕ್ಕಮಗಳೂರು.

86ಕೆ.ಜಿ.: 1.ಕಾರ್ತಿಕ್ ಕೆ.ಎಸ್.ಮಂಡ್ಯ, 2.ಪವನ್ ಕಂಬ್ಲಿ ಮೈಸೂರು, 3.ಶರತ್ ಬಿ.ಕೆ. ಉಡುಪಿ ಮತ್ತು ಚಂದು ಪಿ.ಚಿಕ್ಕಮಗಳೂರು. 92ಕೆ.ಜಿ.: 1.ಹನುಮಂತ ಕೆ. ಮೈಸೂರು, 2.ಶಾಕೇತ್ ಬಿ.ಚೌಟ ದ.ಕ., 3.ಮಹಮ್ಮದ್ ಖಾಸಿಂ ದ.ಕ..

97ಕೆ.ಜಿ.: 1.ಶರಣ್ ಉಡುಪಿ, 2.ಶಶಾಂಕ್‌ರಾಜ್ ಮೈಸೂರು, 3.ನಿಖಿಲ್ ದ.ಕ.. 125 ಕೆ.ಜಿ.: 1.ವಿ.ಎಸ್.ರಕ್ಷಿತ್ ರಾವ್ ಉಡುಪಿ, 2.ಮಧು ಪಿ ಮಂಡ್ಯ, 3. ಮಹಮ್ಮದ್ ಅಬ್ದುಲ್ ಅಝೀಝ್ ದ.ಕ.

ಕುಸ್ತಿ (ಫ್ರಿಸ್ಟೈಲ್): ಮಹಿಳೆಯರ ವಿಭಾಗ

50ಕೆ.ಜಿ.: 1.ಬಿ.ಕೆ.ಚೈತನ್ಯ ಮೈಸೂರು, 2.ಸಿಂಚನಾ ಚಾಮರಾಜನಗರ, 3.ತ್ರಿವೇಣಿ ಜಿ.ಎಂ. ಮತ್ತು ಯಶಸ್ವಿನಿ ಮೈಸೂರು. 53ಕೆ.ಜಿ.: 1. ಬಿಂದುಶ್ರೀ ಮೈಸೂರು, 2.ದೀಕ್ಷಾ ದ.ಕ., 3.ಎಂಅನುಷಾ ದ.ಕ. ಮತ್ತು ಮೇರಿಕ್ ಪ್ರಿಯಾದಾಸ್ ಉಡುಪಿ.

55ಕೆ.ಜಿ.:1.ಪುಷ್ಪಾ ನಾಯಕ್ ಮೈಸೂರು, 2.ಐಶ್ವರ್ಯ, ಮೈಸೂರು, 3.ರಿಶಾ ಜಿ ಕೋಟ್ಯಾನ್ ಉಡುಪಿ ಮತ್ತು ಶ್ಯಾಮಲ ದ.ಕ. 57ಕೆ.ಜಿ.: 1. ಸ್ವಾತಿ ಮೈಸೂರು, 2.ಗ್ರೀಶ್ಮಾ ಬಿ. ದ.ಕ. 59 ಕೆ.ಜಿ.:1ನಂದಿನಿ ಮೈಸೂರು, 2.ಉರ್ಮಿಳಾ, ದ.ಕ, 3.ಮನೀಷಾ, ಉಡುಪಿ ಮತ್ತು ಅನ್ಯು ಎ ಶೆಟ್ಟಿ ದ.ಕ.

62ಕೆ.ಜಿ.: 1.ರೀತು ಆರ್ ಮೈಸೂರು, 2.ಅದಿತಿ ಶೆಟ್ಟಿ, ದ.ಕ, 3. ಚೈತ್ರ ಕರಾಡಿ ದ.ಕ, ಮತ್ತು ಅನನ್ಯ ಆರ್.ಹೆಗ್ಡೆ ಉಡುಪಿ. 65ಕೆ.ಜಿ.: 1.ಸ್ಪೂರ್ತಿ, ದ.ಕ, 2.ಎಸ್.ಆರ್ಡಿಯಲ್ ಕ್ಯಾತ್ರಿನಾ ದ.ಕ, 3. ಮೇಘನಾ ಉಡುಪಿ.

68+ ಕೆ.ಜಿ.: 1.ಸಾಕ್ಷಿ, ಉಡುಪಿ, 2. ಜಾಹ್ನವಿ ಮೈಸೂರು, 3.ಅಶ್ವಿನಿ ಮಂಡ್ಯ ಮತ್ತು ಜೇಸಿಕ ದ.ಕ. 72ಕೆ.ಜಿ.:1.ಆಕಾಂಕ್ಷ ಉಡುಪಿ, 2. ಮಾನ್ಯ ಜಿ. ದ.ಕ. 3.ಸೌಮ್ಯ ಎಸ್.ಪಿ ದ.ಕ. 76ಕೆ.ಜಿ.: ನವ್ಯಶ್ರೀ ದ.ಕ, 2.ವಾತ್ಸಲ್ಯ ಉಡುಪಿ ಮತ್ತು ಮೇಘನಾ ಮಂಡ್ಯ.

ಕುಸ್ತಿ (ಗ್ರೀಕೋ ರೋಮನ್) ಪುರುಷರ ವಿಭಾಗ:

55 ಕೆ.ಜಿ.: 1.ಮಹ್ಮದ್ ಇಸಾಮ್, ಹಾಸನ, 2.ಸೈಯದ್ ಕಮ್ರಾನ್, ಮೈಸೂರು, 3.ವಿಕಾಶ್, ಚಿಕ್ಕಮಗಳೂರು ಮತ್ತು ವಿಕಾಸ್ ಮಂಡ್ಯ. 60 ಕೆ.ಜಿ.: 1. ಸಚಿತ್, ಮೈಸೂರು, 2.ವೆಂಕಟೇಶ್, ಮೈಸೂರು, 3. ಮಹ್ಮದ್ ಸಾಫಿರ್

63ಕೆ.ಜಿ.: 1.ಮಹ್ಮದ್ ಜಾಹಿರ್ ಮೈಸೂರು, 2.ಸಂಜಯ ಗೌಡ ಮೈಸೂರು, 3.ಪ್ರೀತಮ್ ದ.ಕ ಮತ್ತು ಪಿ.ಎಸ್ ದರ್ಶನ್ ಮೈಸೂರು. 67 ಕೆ.ಜಿ.: 1. ಲೋಹಿತ್ ನಾಯಕ್ ಮೈಸೂರು, 2.ರಜನ್ ಬಿ.ಆರ್, ಮಂಡ್ಯ, 3.ಗಂಗಾರಾಜ್ ನಾಯಕ್ ಮೈಸೂರು ಮತ್ತು ರಂಜನ್ ದ.ಕ.

72 ಕೆ.ಜಿ.: 1.ಯುವರಾಜ್ ಆರ್. ಮೈಸೂರು, 2.ಗಗನ್ ಶೆಟ್ಟಿ ದ.ಕ., 3.ರಜತ್ ದ.ಕ.. 77ಕೆ.ಜಿ.: 1. ರೋಶನ್ ಆರ್. ಮೈಸೂರು, 2. ಗಂಗರಾಜು ಹಾಸನ, 3.ಕೆ.ಹೆಚ್ ಆಹ್ಮದ್ ದ.ಕ.

82 ಕೆ.ಜಿ.: 1.ತುಷಾರ್ ಗೌಡ ಮೈಸೂರು, 2.ರಾಕೇಶ್ ನಾಯಕ್ ಮಂಡ್ಯ 3.ರಾಕೇಶ್ ಉಡುಪಿ. 87+ ಕೆ.ಜಿ.: 1.ಭುವನ್‌ಚಂದ್ರ ಮೈಸೂರು, 2. ಪರಮೇಶ್ ಕೆ.ಪಿ ಮಂಡ್ಯ, 3. 97ಕೆ.ಜಿ.: ನಭಾ ನವಾಜ್ ಕೈಸಮ್ ದ., 2.ಸುಜನ್ ಮೈಸೂರು, 3.ಅಬ್ದುಲ್ ಅಭೀಮ್ ದ.ಕ.. 130 ಕೆ.ಜಿ.: 1.ರಂಜಿತ್ ಹೆಚ್ ಬಿ ಮೈಸೂರು, 2.ಶ್ರೇಯಸ್, ಉಡುಪಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X