ಕುಂದಾಪುರ, ಅ.1: ಬುಧವಾರ ಬೆಳಗ್ಗೆ 7:30ಕ್ಕೆ ಕಾಲೇಜು ಸಮವಸ್ತ್ರದಲ್ಲಿ ಮನೆಯಿಂದ ಕಾಲೇಜಿಗೆಂದು ತೆರಳಿದ ಕಾವ್ರಾಡಿ ಗ್ರಾಮದ ಉದಯ ಶೇಟ್ ಎಂಬವರ ಮಗನಾದ ಅನ್ವಿತ್ (20) ಮನೆಗೆ ಮರಳಿ ಬಾರದೇ ನಾಪತ್ತೆಯಾಗಿ ರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.