ಪಡುಬಿದ್ರಿ, ನ.4: ಹುಟ್ಟಿನಿಂದ ಬುದ್ದಿಮಾಂದ್ಯರಾಗಿರುವ ಹೆಜಮಾಡಿಯ ವಿಶ್ವನಾಥ (48) ಎಂಬವರು ಅ.30ರಂದು ಬೆಳಗ್ಗೆ ಮುಲ್ಕಿಯ ಬಪ್ಪನಾಡು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.