ಕಾರ್ಕಳ, ನ.5: ಕೌಡೂರು ಗ್ರಾಮದ ಹಾಡಿಮನೆ ನಿವಾಸಿ ಸುದೇಶ ಭಂಡಾರಿ(32) ಎಂಬವರು ವೈಯಕ್ತಿಕ ಕಾರಣ ದಿಂದ ಮನನೊಂದ ನ.5ರಂದು ಬೆಳಗ್ಗೆ ಮನೆಯ ರೂಮಿಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.