ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್: ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ಶಫಾ, ಮೆಹೆಕ್, ಅಕ್ಸಾ
ಮಲ್ಪೆ, ಮೇ 2: ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ದ್ದಾರೆ. ಶಫಾ ಹಲಿಮಾ ಶೇ.97.76, ಮೆಹೆಕ್ ಶೇ.96.8, ಅಕ್ಸಾ ನೂರ್ ಶೇ.96.64, ಅಮ್ನಾ ಹನಾನ್ ಶೇ.96.48, ರಿಹಾ ಆಯಿಷಾ ಶೇ.94.72, ಸಮೀಹಾ ಮುಸ್ಕಾನ್ ಶೇ.93.6, ಗಜಾನನ ಭಂಡಾರಿ ಶೇ.92.32, ಮುಹಮ್ಮದ್ ಆಯಾನ್ ಶೇ.91.52,ರಿಹಾಬ್ ಕೌಸರ್ ಶೇ.91.52, ಫೈಹಾ ಪರ್ವೀನ್ ಶೇ.90.4 ಅಂಕಗಳನ್ನು ಗಳಿಸಿದ್ದಾರೆ.
Next Story





