ಕೋಳಿ ಅಂಕಕ್ಕೆ ದಾಳಿ: 12 ಮಂದಿ ಬಂಧನ

ಹೆಬ್ರಿ, ಫೆ.5: ಹೆಬ್ರಿ ಸಮೀಪ ಜ.4ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿರುವ ಹೆಬ್ರಿ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ರತ್ನಾಕರ, ವಿದ್ಯಾನಂದ, ನವೀನ, ರಾಘವೇಂದ್ರ, ಸಂದೀಪ, ಗುರುಕಿರಣ, ಶಿವ ಕುಮಾರ, ಶರಣ, ಪ್ರಶಾಂತ, ರವೀಂದ್ರ, ಅಣ್ಣಪ್ಪ, ಸತೀಶ ಬಂಧಿತ ಆರೋಪಿಗಳು. ಇವರಿಂದ ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





