ಉಡುಪಿ, ಅ.9: ಮೂಲತ ಹೆಬ್ರಿಯವರಾಗಿದ್ದು, ನಗರದ ಕನ್ನರ್ಪಾಡಿ ಯಲ್ಲಿ ವಾಸವಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಲಕ್ಷ್ಮೀಶ ಉಪಾಧ್ಯ (64) ಇಂದು ಬೆಳಗ್ಗೆ ನಿಧನರಾದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.