ಉಡುಪಿ ಜಿಲ್ಲೆಯಲ್ಲಿ 3.7ಮಿ.ಮೀ. ಮಳೆ

ಉಡುಪಿ, ಮೇ 10: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 3.7 ಮಿಲಿ ಮೀಟರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನಲ್ಲಿ 10.6ಮಿ.ಮೀ., ಕುಂದಾಪುರ -0.9ಮಿ.ಮೀ., ಉಡುಪಿ- 1.0ಮಿ.ಮೀ., ಬೈಂದೂರು- 3.1ಮಿ.ಮೀ., ಬ್ರಹ್ಮಾವರ-0.1 ಮಿ.ಮೀ., ಕಾಪು- 7.3ಮಿ.ಮೀ., ಹೆಬ್ರಿ- 2.0 ಮಿ.ಮೀ ಮಳೆಯಾಗಿ ರುವ ಬಗ್ಗೆ ಮೂಲಗಳು ತಿಳಿಸಿವೆ.
Next Story




