ಹೂಡಿಕೆ ಹೆಸರಿನಲ್ಲಿ 5.17ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಗಂಗೊಳ್ಳಿ, ಜ.17: ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ, ಆಲೂರಿನ ಪ್ರದೀಪ(27) ಎಂಬವರ ಬ್ಯಾಂಕ್ ಖಾತೆಯಿಂದ ಆರೋಪಿ ಮೀರಾ ಎಂಬಾತ ತನ್ನ ಖಾತೆಗೆ ಡಿ.9ರಿಂದ9 ಜ.8ರ ಮಧ್ಯಾವಧಿಯಲ್ಲಿ ಒಟ್ಟು 5,17,000ರೂ. ಹಣವನ್ನು ಜಮೆ ಮಾಡಿಸಿಕೊಂಡು ವಂಚನೆ ಎಸಗಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





