ಜ.20ರಂದು ಧಾರ್ಮಿಕ ಪ್ರವಚನ
ಉಡುಪಿ, ಜ.19: ಉಡುಪಿ ಅಲ್ ಹಿಕ್ಮಾ ಗೈಡೆಂಸ್ಸ್ ಸೆಂಟರ್ ವತಿಯಿಂದ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಮಾರ್ಗದರ್ಶನ ದಲ್ಲಿ ‘ಮುಆಷರೆ ಕಾ ಬಿಗಾಡ್: ಝಿಮ್ಮೆದಾರ್ ಕೌನ್’ ವಿಷಯದ ಕುರಿತು ಬೆಂಗಳೂರಿನ ಕುಲ್ಲಿಯತುಲ್ ಹದೀಸ್ ಪ್ರೊಫೆಸರ್, ವಿದ್ವಾಂಸ ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಉಮರಿ ಮದನಿ ಅವರಿಂದ ಪ್ರವಚನ ಕಾರ್ಯಕ್ರಮ ಉಡುಪಿ ಜಾಮಿಯಾ ಮಸೀದಿಯಲ್ಲಿ ಜ.20ರಂದು ಮಗ್ರಿಬ್ ನಮಾಝ್ ನಂತರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





