Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಜ.6ರಂದು ಕಾರ್ಕಳಕ್ಕೆ ಹಝ್ರತ್ ಮೌಲಾನ...

ಜ.6ರಂದು ಕಾರ್ಕಳಕ್ಕೆ ಹಝ್ರತ್ ಮೌಲಾನ ಮುಫ್ತೀ ಸಾಜಿದ್ ಅಲಿ ಮಿಸ್ಬಾಹಿ ಭೇಟಿ

ವಾರ್ತಾಭಾರತಿವಾರ್ತಾಭಾರತಿ23 Dec 2023 11:49 PM IST
share
ಜ.6ರಂದು ಕಾರ್ಕಳಕ್ಕೆ ಹಝ್ರತ್ ಮೌಲಾನ ಮುಫ್ತೀ ಸಾಜಿದ್ ಅಲಿ ಮಿಸ್ಬಾಹಿ ಭೇಟಿ

ಕಾರ್ಕಳ : ಕಾರ್ಕಳ ಜಲ್ವಾ ಎ ನೂರ್ ಪುಲ್ಕೇರಿ ಇದರ ಹುಬ್ಬುರಸ್ಸೂಲ್ ಕಾನ್ಫರೆನ್ಸ್ ಜನವರಿ 6 ರಂದು ಕುರ್ಲಾ ಮುಂಬೈಯ ಖ್ಯಾತ ವಿದ್ವಾಂಸ ನಾಸೀರೆ ಮಸ್ಲಕೆ ಅಲಾಹಝ್ರತ್, ಖಲೀಪಾಯೇ ಹುಝೂರ್ ತಾಜುಶ್ಶರಿಯಾ ಹಝ್ರತ್ ಮೌಲಾನ ಮುಫ್ತಿ ಸಾಜೀದ್ ಅಲಿ ಮಿಸ್ಬಾಹಿ ರಝ್ವೀ ನೇತೃತ್ವದಲ್ಲಿ ಅಸರ್ ನಮಾಝ್ ನಂತರ ಕಾರ್ಕಳ‌ ಪುಲ್ಕೇರಿ ಬೈಪಾಸ್ ಬಳಿ ನಡೆಯಲಿದೆ.

ಖಲಿಫಾಯೇ ಹುಝುರ್ ತಾಜುಶ್ಶರೀಯಾ, ವ ಗುಲ್ಝಾರೆ ಮಿಲ್ಲತ್ ಹಝ್ರತ್ ಅಲ್ಲಾಮ ಡಾ. ಮುಹಮ್ಮದ್ ಫಾಝಿಲ್ ರಿಝ್ವಿ ಕಾವಲ್ಕಟ್ಟೆ, ಮಿತ್ತೂರು ಕೆ ಜಿ ಎನ್ ದಾವ ಕಾಲೇಜು ಪ್ರೊ. ಮುಹಮ್ಮದ್ ಹುಸೈನ್ ಅಹಸನಿ ಅಲ್ ಮುಯಿನಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.

ವಿದ್ವಾಂಸರುಗಳಾದ ಖಲಿಫಾಯೇ ಹುಝುರ್ ತಾಜುಶ್ಶರೀಯಾ, ಮುಫ್ತಿ ಬದ್ರುದ್ದೀನ್ ಅಹ್ಮದ್ ಮಿಸ್ಬಾಹಿ ರಿಝ್ವಿ ಕರಿಯನಂಗಡಿ, ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೌಲಾನ ಅಹ್ಮದ್ ಶರೀಫ್ ಸಅದಿ, ಕಾರ್ಕಳ ಜಲ್ವಾ ಎ ನೂರ್ ಕಾರ್ಕಳದ ಸಹೀದ್ ರಝಾ ನೂರಿ , ಬೆಳುವಾಯಿ ಸುನ್ನಿ ಜಾಮೀಯ ಮಸೀದಿ ಖತೀಬ್ ಮುಫ್ತಿ ಗುಲಾಮ್ ಬರ್ಖಾತಿ ರಝ್ವಿ, ಹೊಸ್ಮಾರ್ ರಝಾ ಜಾಮೀಯ ಮಸೀದಿ ಖತೀಬ್ ರಫಿಯುಝಮ ರಝ್ವಿ ಯವರು ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶ ರಾಯ್ ಬರೇಲಿಯಾ ಮೌಲಾನ ಶಾ ಆಲಂ ಅವರ ನಾಥೆ ಎ ಶರೀಫ್ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮೌಲಾನ ಅಬ್ದುಲ್ ಮಜೀದ್ ಸಾಹೇಬ್ ರಝ್ವಿ ಬೆಳುವಾಯಿ, ಮದೀನ ಮಸೀದಿ ಮಂಗಳೂರು ಖತೀಬರಾದ ಮೌಲಾನ ಮಕ್ಬೂಲ್ ಸಹಾಬ್ ರಝ್ವಿ, ಮಿಯ್ಯಾರು ಜಾಮೀಯ ಮಸೀದಿ ಖತೀಬ್ ಮೌಲಾನ ಅಬ್ದುರಾಶೀಕ್ ಸಹಾಬ್ ರಝ್ವಿ, ಹಂಚಿಕಟ್ಟೆ ಆಯೇಷಾ ಮಸೀದಿ ಖತೀಬ್ ಮೌಲಾನ ಜನ್ನುರೈನ್ ಸಹಾಬ್ ರಝ್ವಿ, ನಲ್ಲಿಕಾರ್ ಮಸೀದಿ ಖತೀಬ್ ಸಲಾಹುದ್ದೀನ್ ಸಹಾಬ್ ರಝ್ವಿ , ತೆಳ್ಳಾರ್ ಸುನ್ನಿ ಜಾಮೀಯ ಮಸೀದಿ ಖತೀಬ್ ಆದೀಲ್ ರಝಾ ಸಹಾಬ್ ರಝ್ವಿ, ಮಾರ್ನಾಡ್ ಸುನ್ನಿ ಜಾಮೀಯ ಮಸೀದಿ ಖತೀಬ್ ಮೌಲಾನ ಅಯ್ಯೂಬ್ ಸಹಾಬ್ ರಿಝ್ವಿ, ಕರಿಯನಂಗಡಿ ಬೆಳ್ವಾಯಿ ಸುನ್ನಿ ಜಾಮೀಯ ಮಸೀದಿ ಖತೀಬ್ ಮೌಲಾನ ಅಬ್ದುಲ್ ರಹಮಾನ್ ಸಾಹೇಬ್ ರಿಝ್ವಿ, ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ನ ಮೌಲಾನ ಅಶ್ಪಾಕ್ ಅಹ್ಮದ್ ಸಖಾಫಿ, ಹಾಗೂ ವಿವಿಧ ಜಿಲ್ಲೆಗಳ ಇನ್ನಿತರ ಉಲೇಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ, ಮೊಹಮ್ಮದ್ ಗೌಸ್ ಮಿಯ್ಯಾರು, ಕಾರ್ಕಳ ಜಲ್ವಾ ಎ ನೂರ್ ಪುಲ್ಕೇರಿ ಅಧ್ಯಕ್ಷ, ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ಅಧ್ಯಕ್ಷ ನಾಸೀರ್ ಶೇಖ್ ಬೈಲೂರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X