ಕಾರ್ಕಳ ಟೈಗರ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಕಾರ್ಕಳ: ದೇಶದ 80ನೇ ಸ್ವಾತಂತ್ರೋತ್ಸವವನ್ನು ಕಾರ್ಕಳ ಟೈಗರ್ಸ್ ವತಿಯಿಂದ ಇಂದ್ರಪ್ರಸ್ತ ಮೈದಾನದಲ್ಲಿ ಶನಿವಾರ ಆಚರಿಸಲಾಯಿತು.
ಧ್ವಜಾರೋಹಣವನ್ನು ಕಾರ್ಕಳ ಟೈಗರ್ಸ್ ಸಂಸ್ಥಾಪಕ ಸಮಾಜ ಸೇವಕ ಬೋಳ ಪ್ರಶಾಂತ್ ಕಾಮತ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಹರೀಶ್ ನಾಯಕ್, ಪ್ರದೀಪ್ ಶೃಂಗಾರ್, ಸರ್ವೋತ್ತಮ ಕದಂಬ, ಶ್ರೀನಿವಾಸ್ ನೆಕ್ಲಾಜೆ, ಪ್ರವೀಣ್ ಪೆಲತ್ತಿಜೆ, ಜಿತೇಶ್ ಅಧ್ವಯಿತಾ, ಹರೀಶ್ ಅಮೀನ್, ಕಾರ್ಕಳ ರೈಡೆರ್ಸ್ ಸದಸ್ಯರಾದ ವೇಣು, ರವಿ, ನಿಟ್ಟೆ ಪಂಚಾಯತ್ ನಿಕಟ ಪೂರ್ವ ಸದಸ್ಯ ಸುಭಾಸ್ ಹೆಗ್ಡೆ, ಕಾರ್ಕಳ ಟೈಗರ್ಸ್ ಸದಸ್ಯರು ಉಪಸ್ಥಿತರಿದ್ದರು.
Next Story




