ಇಸ್ಪೀಟ್ ಜುಗಾರಿ: ಮೂವರ ಬಂಧನ

ಶಿರ್ವ, ನ.11: ಶಿರ್ವ ಸಮೀಪದ ಇರ್ಮಿಂಜ ಚರ್ಚ್ ಸಮೀಪ ನ.9ರಂದು ರಾತ್ರಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಬಂಸಿದ್ದಾರೆ.
ಹಾವೇರಿ ಮೂಲದ ನಿಂಗಪ್ಪ ಗಡ್ಡದವರ(37), ನಿಂಗಪ್ಪ ಅಂಬಿಗೇರ (23), ರಾಘವೇಂದ್ರ ಸಣ್ಣತಂಗೇರ(28) ಬಂಧಿತ ಆರೋಪಿಗಳು. ಇವರಿಂದ 1,900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





