ಕುಂದಾಪುರ |ಯುವಕ ನಾಪತ್ತೆ

ಕುಂದಾಪುರ : ಫೈನಾನ್ಸ್ ಸೊಸೈಟಿಯಲ್ಲಿ ಸಾಲ ಮಾಡಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾವ್ರಾಡಿ ಗ್ರಾಮದ ಮೂಡುವಾಲ್ತೂರು ನಿವಾಸಿ ಸಂತೋಷ ಕುಲಾಲ್(30) ಎಂಬವರು ಮೇ 11ರಂದು ಮದ್ಯಾಹ್ನ ನೇರಳಕಟ್ಟೆಯ ಎ.ಟಿ.ಎಂ. ನಿಂದ ಹಣವನ್ನು ತರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





