ಮಲ್ಪೆ, ನ.16: ಶಿಕಾರಿಪುರ ಮೂಲದ ಗೌಸ್ ಅಲಿ ಎಂ. ಎಂಬವರು ಮಲ್ಪೆ- ಕೊಡವೂರು ರಸ್ತೆಯ ಕಲ್ಮಾಡಿಯ ಭಾರತ್ ಕ್ಲೋತ್ ಸ್ಟೋರ್ಸ್ ಸಮೀಪ ನ.15ರಂದು ರಾತ್ರಿ ನಿಲ್ಲಿಸಿದ್ದ 30000ರೂ. ಮೌಲ್ಯದ ಕೆಎ-15 ಇಬಿ-6523 ನಂಬರಿನ ಹೊಂಡಾ ಬೈಕ್ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.