ಪಡುಬಿದ್ರಿ : ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ನಂದಿಕೂರು ಗ್ರಾಮ ಅಡ್ವೆ ಸನ್ನೋಣಿಯ ನಿವಾಸಿ ವಿಶ್ವನಾಥ (42) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.19ರಂದು ರಾತ್ರಿ ಮನೆಯ ಮಾಳಿಗೆ ಮೇಲಿರುವ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.