ಇಸ್ಪೀಟು ಜುಗಾರಿ: ಏಳು ಮಂದಿ ಬಂಧನ

ಗಂಗೊಳ್ಳಿ, ಡಿ.31: ಆಲೂರು ಬಂಗ್ಲೆ ಎಂಬಲ್ಲಿನ ಹಾಡಿಯಲ್ಲಿ ಡಿ.30ರಂದು ರಾತ್ರಿ ಇಸ್ವೀಟ್ ಜುಗಾರಿ ಆಡುತ್ತಿದ್ದ ಏಳು ಮಂದಿ ಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೋಹನ, ಅಣ್ಣಪ್ಪ, ಸಂಜೀವ, ಮಲ್ಲಪ್ಪ, ಶರಣ್ಣಪ್ಪ, ರತ್ನಾಕರ, ಶಮನಪ್ಪ ಬಂಧಿತ ಆರೋಪಿಗಳು. ಮಾಂತೇಶ, ರವಿ, ಗುಂಡ, ಮಂಜು ಕಪ್ಪಟ್ಟಿ ಎಂಬವರು ಓಡಿ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ 3,100 ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





