ಶಿರ್ವ, ಜ.13: ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಕಟ್ಟಿಂಗೇರಿ ಗ್ರಾಮದ ಮೂಡುಬೆಳ್ಳೆ ಗಣಪನಕಟ್ಟೆ ನಿವಾಸಿ ವಾಮನ (80) ಎಂಬವರು ಜ.3ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.