ಮಲ್ಪೆ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ತೆಂಕನಿಡಿಯೂರು ನಿವಾಸಿ ಸುನಿಲ್(44) ಎಂಬವರು ಜ.18ರಂದು ಮಧ್ಯಾಹ್ನ ಬಜ್ಪೆಯ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಉಡುಪಿಗೆ ಬಂದವರು ಮನೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.