ಬ್ರಹ್ಮಾವರ: ಬೀದರ್‌ನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಹರೀಶ(39) ಎಂಬವರು ಚೇರ್ಕಾಡಿ ಗ್ರಾಮದ ಪೇತ್ರಿ ಉಗ್ರಾಣಿ ಜೆಡ್ಡು ಎಂಬಲ್ಲಿರುವ ತನ್ನ ಅಕ್ಕ ಮನೆಗೆ ಬಂದವರು ಜ.24ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.