ಅಜೆಕಾರು, ಜ.30: ಕುಕ್ಕುಜೆ ಗ್ರಾಮದ ದೊಂಡೇರಂಗಡಿ ಎಂಬಲ್ಲಿ ಜ.24ರಂದು ಸಂಜೆ ವೇಳೆ ನಿಲ್ಲಿಸಿದ್ದ ಎಳ್ಳಾರೆಯ ಮೋಹನ್ ಎಂಬವರ ಕೆಎ-20-ಎಚ್‌ಸಿ-6484 ನಂಬರಿನ ಬೈಕ್ ಕಳವಾಗಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.