ಉಡುಪಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಆಯೋಜಿಸಿದ ಸಿಎ ಪರೀಕ್ಷೆಯಲ್ಲಿ ವಾರ್ಜೆಯ ನಿವಾಸಿ ಶೀತಲ್ ವಿ.ಶೆಟ್ಟಿ ಪ್ರಥಮ ಹಂತದಲ್ಲೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣ ರಾಗಿದ್ದಾರೆ. ಇವರು ಮೂಲತಃ ಕಾರ್ಕಳ ಬಜಗೋಳಿಯ ವಸಂತ್ ಶೆಟ್ಟಿ ಮತ್ತು ಸವಿತಾ ವಿ.ಶೆಟ್ಟಿ ದಂಪತಿಯ ಪುತ್ರಿ.