ಕುಂದಾಪುರ, ಜ.31: ಕುಂದಾಪುರ ಎಲ್‌ಐಸಿ ರಸ್ತೆಯಲ್ಲಿ ಕ್ರಿಕೆಟ್ ಆಡಲು ಹೋದ ಕುಂಭಾಶಿಯ ತೇಜಾ(24) ಎಂಬವರು ಜ.25ರಂದು ಸಂಜೆ ಬೈಕನ್ನು ಮೈದಾನದಲ್ಲಿಯೇ ಬಿಟ್ಟು ಹೋಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.