ಹೆಬ್ರಿ, ಫೆ.11: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕೆಲಸದ ಹುಡು ಕಾಟದಲಿದ್ದ ಹೆಬ್ರಿಯ ಆಕಾಶ ಎಸ್.(26) ಎಂಬವರು ಫೆ.10ರಂದು ಮನೆ ಯಿಂದ ಬೈಕಿನಲ್ಲಿ ಹೆಬ್ರಿ ಪೇಟೆ ಕಡೆಗೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.