ಬೈಂದೂರು, ಮೇ 7: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹೇರೂರು ಗ್ರಾಮದ ರಾಗಿಹಕ್ಲು ಕಟ್ಕೇರಿ ನಿವಾಸಿ ಎಚ್.ಶೇಖರ ಗೌಡ(40) ಎಂಬವರು ಮೇ 5ರಂದು ಮಧ್ಯಾಹ್ನ ಕಟ್ಟಿಂಗ್ ಶಾಪ್ಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.