ಸಿಬಿಎಸ್ಇ ಪರೀಕ್ಷೆ: ಕೋಡಿ ಸ್ಕೂಲ್ ಉತ್ತಮ ಸಾಧನೆ
೫ತ್ರಿಷಾ, ಝಿಫಾನ್, ಶಾಂತಾಶ್ರೀ, ಅಸೀರ
ಕುಂದಾಪುರ: ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಈ ಬಾರಿಯ ಸಿಬಿಎಸ್ಇ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ ಒಟ್ಟು 37 ವಿದ್ಯಾರ್ಥಿಗಳ ಪೈಕಿ ತ್ರಿಷಾ, ಎಫ್.ಎಂ. ಝಿಫಾನ್, ಶಾಂತಾಶ್ರೀ, ಕೆ.ಬಿ.ಅಸೀರ ಉನ್ನತ ದರ್ಜೆಯಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ತ್ರಿಷಾ ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
Next Story