Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ...

ಕರ್ನಾಟಕ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ಹಾಸನ, ಹಾವೇರಿ ಫೈನಲಿಗೆ

ಜುಡೋ ಪುರುಷ, ಮಹಿಳೆಯರ ವಿಭಾಗದ ಫಲಿತಾಂಶ

ವಾರ್ತಾಭಾರತಿವಾರ್ತಾಭಾರತಿ22 Jan 2025 8:01 PM IST
share
ಕರ್ನಾಟಕ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ಹಾಸನ, ಹಾವೇರಿ ಫೈನಲಿಗೆ

ಉಡುಪಿ: ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿಯಲ್ಲಿ ಹಾವೇರಿ ಹಾಗೂ ಹಾಸನ ಜಿಲ್ಲಾ ತಂಡಗಳು ನಾಳೆ ಬೆಳಗ್ಗೆ 10:30ಕ್ಕೆ ಮಣಿಪಾಲ ಎಂಡ್‌ಪಾಯಿಂಟ್‌ನ ಹಾಕಿ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಸೆಣಸಾಟ ನಡೆಸಲಿವೆ.

ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಸನ ತಂಡ, ಬೆಂಗಳೂರು ನಗರ ತಂಡವನ್ನು ಪೆನಾಲ್ಟಿ ಶೂಟೌಟ್‌ ನಲ್ಲಿ 6-5ರಿಂದ ರೋಚಕ ವಾಗಿ ಹಿಮ್ಮೆಟ್ಟಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಹಾವೇರಿ ತಂಡವು ಬಳ್ಳಾರಿ ಜಿಲ್ಲಾ ತಂಡದ ವಿರುದ್ಧ 2-0 ಅಂತರದ ಜಯ ದಾಖಲಿಸಿತು.

ನಿನ್ನೆ ನಡೆದ ಅಂತಿಮ ಲೀಗ್ ಪಂದ್ಯಗಳಲ್ಲಿ ಹಾಸನ ತಂಡ, ದಕ್ಷಿಣ ಕನ್ನಡ ತಂಡವನ್ನು 10-1 ಗೋಲುಗಳ ಅಂತರದಿಂದ ಸೋಲಿಸಿದರೆ, ಧಾರವಾಡ ಹಾಗೂ ಹಾವೇರಿ ನಡುವಿನ ಪಂದ್ಯ 1-1ಗೋಲುಗಳಿಂದ ಡ್ರಾನಲ್ಲಿ ಮುಕ್ತಾಯಗೊಂಡಿತು. ಲೀಗ್ ಪಂದ್ಯಗಳ ಕೊನೆಗೆ ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಹಾಸನ, ಬಳ್ಳಾರಿ, ಬೆಂಗಳೂರು ನಗರ ಹಾಗೂ ಹಾವೇರಿ ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಗೊಂಡಿದ್ದವು.

ಜುಡೋ ಪುರುಷ, ಮಹಿಳೆಯರ ವಿಭಾಗದ ಫಲಿತಾಂಶ


ಅಜ್ಜರಕಾಡಿನ ಟೆನಿಸ್ ಅಂಕಣದಲ್ಲಿ ಎರಡು ದಿನಗಳ ಕಾಲ ನಡೆದ ಪುರುಷರು ಹಾಗೂ ಮಹಿಳೆಯರ ವಿಭಾಗದ ಜುಡೋ ಸ್ಪರ್ಧೆಯ ಅಂತಿಮ ಫಲಿತಾಂಶ ಹೀಗಿದೆ.

ಪುರುಷರು: 60ಕೆ.ಜಿ.:1.ವಿಷ್ಣು ಗೋರವ ಬೆಳಗಾವಿ, 2.ಸಚಿನ್ ಪವಾರ್ ವಿಜಯಪುರ, 3.ಕಿರಣ್‌ಕುಮಾರ್ ಎಸ್. ವಿಜಯನಗರ. 66ಕೆ.ಜಿ.:1 ಧರಪ್ಪ ಎಂ.ಟಿ. ಬೆಂಗಳೂರು, 2.ಭರ್ಮಪ್ಪ ಬಾಗಲಕೋಟೆ, 3.ಆಸೀಫ್ ಜಿ. ಧಾರವಾಡ. 73ಕೆ.ಜಿ.: 1.ಮಂಜುನಾಥ ದಾವಣಗೆರೆ, 2.ಮಹೇಶ್ ಧಾರವಾಡ, 3.ರಾಜೇಶ್ ಸರ್ಕಿ ಬೆಂಗಳೂರು.

81ಕೆ.ಜಿ.: 1.ಯಾಕೂಬ್ ಖಾನ್ ಬೆಂಗಳೂರು, 2.ಸತ್ವಾಡಿ ಹರೀಶ್ ವಿಜಯನಗರ, 3.ಎನ್.ಕೆ.ಲವೇಶ್ ಗೌಡ ಬಾಗಲಕೋಟೆ. 90ಕೆ.ಜಿ.: 1. ರೋಹನ್ ಬಿ.ಎಸ್. ಬೆಳಗಾವಿ, 2.ಬಸ್ಯಾ ಹಿರೇಮಠ ಧಾರವಾಡ, 3.ಸತೀಶ್ ದಾವಣಗೆರೆ.

100ಕೆಜಿ: 1.ರವಿಚಂದ್ರ ಎಸ್. ಬೆಂಗಳೂರು, 2.ಲೋಹಿತ್‌ರಾಜ್ ಧಾರವಾಡ, 3.ಮಂಜ ನಾಯ್ಕ್ ವಿಜಯನಗರ. 100+ಕೆ.ಜಿ.:1. ಅವಿನಾಶ್ ಎಚ್.ವಿ. ಬೆಂಗಳೂರು, 2.ರಾಹುಲ್ ಎಲ್., ಬೆಳಗಾವಿ, 3.ಧೀರಜ್ ಕುಮಾರ್ ಟಿ.ಕೆ. ಮಂಗಳೂರು.

ಮಹಿಳೆಯರ ವಿಭಾಗ:

48ಕೆ.ಜಿ.: 1.ಐಶ್ವರ್ಯ ಬಿ. ಬೆಂಗಳೂರು, 2. ರಮ್ಯಾ ಜಿರಾಲಿ ಬೆಳಗಾವಿ, 3.ಸುಚಿತ್ರ ದಾವಣಗೆರೆ. 52ಕೆಜಿ.: 1.ಸರಿತಾ ಬೆಳಗಾವಿ, 2.ರೇಖಾ ಬಾಯಿ ಎಲ್. ವಿಜಯನಗರ, 3.ಸುಜಾತ ಕೆ.ಜಿ. ದಾವಣಗೆರೆ. 57ಕೆ.ಜಿ.: 1.ಸಹನಾ ಎಸ್.ಆರ್. ಬೆಳಗಾವಿ, 2.ರಕ್ಷಿತಾ ಬೆಂಗಳೂರು, 3.ತೇಜಾ ಜೆ. ಮಂಗಳೂರು.

63ಕೆ.ಜಿ.:1.ಹರ್ಷಿತಾಎಸ್. ಬೆಂಗಳೂರು, 2.ಸ್ಪೂರ್ತಿ ಜೆ. ಮಂಡ್ಯ, 3.ಜಿ.ಕೆ.ಅಕ್ಷತಾ ದಾವಣಗೆರೆ. 70ಕೆ.ಜಿ.: 1.ರಾಧಿಕಾ ಸುನಿಲ್ ಬೆಳಗಾವಿ, 2.ತನುಶ್ರೀ ಕಾಲೆ ದಾವಣಗೆರೆ, 3.ಪ್ರಿಯಾಂಕ ಎಸ್.ಬೆಂಗಳೂರು. 78ಕೆ.ಜಿ.: 1.ಪಾರ್ವತಿ ಚಿನ್ನಪ್ಪ ಬೆಳಗಾವಿ, 2.ವಂದನಾ ಎಂ.ಕೆ. ಮಂಡ್ಯ, 3.ರಿಬೇಕಾ ವಿಜಯನಗರ. 78+ಕೆ.ಜಿ.:1.ತ್ರಿವೇಣಿ ಕೆ. ಬೆಳಗಾವಿ, 2.ವೈಷ್ಣವಿ ವಿಜಯನಗರ.







share
ವಾರ್ತಾಭಾರತಿ
ವಾರ್ತಾಭಾರತಿ
Next Story
X