ಹಿರಿಯಡ್ಕ: ಬೊಮ್ಮರಬೆಟ್ಟು ಗ್ರಾಮದ ಕುಯಿಲಾಡಿ ನಿವಾಸಿ ಲವ(50) ಎಂಬವರು ಜ.24ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.