ಯುನಿಟಿ ಸೌಹಾರ್ದ ಸೊಸೈಟಿ ಶಿರೂರು ಶಾಖೆ ಉದ್ಘಾಟನೆ
ಉಡುಪಿ, ಫೆ.8: ಯುನಿಟಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಇದರ ಶಿರೂರು ಶಾಖೆಯು ಫೆ.9ರಂದು ಬೆಳಗ್ಗೆ 10 ಗಂಟೆ ಶೀರೂರಿನಲ್ಲಿರುವ ಖಾಝಿ ಹಸನ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆ ಗೊಳ್ಳಲಿದೆ.
ತಖ್ವಾ ಕ್ರೆಡಿಟ್ ಕೋ ಆಪರೇಟಿವ್ ಭಟ್ಕಳ್ ಇದರ ಸ್ಥಾಪ ಡಾ.ಸಯೀದ್ ಶಿಂಗೇರಿ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮೌಲಾನ ಸಾಖಿಬ್ ನಖ್ವಿ ದುವಾ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಹಬೀಬುಲ್ಲಾಹ್ ಶೇಖ್ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





