ಹೆಬ್ರಿ, ಮಾ.9: ಅನಾರೋಗ್ಯದಿಂದ ಬಳಲುತ್ತಿದ್ದ ಹೆಬ್ರಿ ರಾಗಿಹಕ್ಲು ನಿವಾಸಿ ಸಾವಿತ್ರಿ (67) ಎಂಬವರು ಮಾನಸಿಕವಾಗಿ ಮನನೊಂದು ಮಾ.9ರಂದು ಬೆಳಗ್ಗೆ ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.