ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಮಾ.14ರಂದು ಸಾಹಿಲ್ ಮೆಹ್ತಾ(20), ಸೌನಕ್ ಮುಖ್ಯೋಪಾಧ್ಯಾಯ್(19) ಹಾಗೂ ವಲುಸ್ಚ ಮಾರ್ಟಿನ್(20) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.