ಮಲ್ಪೆ, ಮೇ 12: ಕೊಡವೂರು ಗ್ರಾಮದ ವಿಜಯ ಎಂಬವರು ಮೇ 9ರಂದು ರಾತ್ರಿ ವೇಳೆ ಮನೆಯ ತೋಟದಲ್ಲಿ ನಿಲ್ಲಿಸಿದ್ದ ಕೆಎ 20 ಎಸಿ 2568 ನಂಬರಿನ ಗೂಡ್ಸ್ ಟೆಂಪೋ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.