ಸಿಬಿಎಸ್‌ಸಿ ಪರೀಕ್ಷೆ: ನುಝಾ ಫಾತಿಮಾ ಉತ್ತಮ ಸಾಧನೆ

ಉಡುಪಿ: ಈ ಬಾರಿಯ ಸಿಬಿಎಸ್‌ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬ್ರಹ್ಮಾವರದ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ನುಝಾ ಫಾತಿಮಾ ಸರ್ಫರಾಜ್ ಶೇ.94.8 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಇವರು ಸರ್ಫರಾಝ್ ಟಿ.ಎಸ್. ಮತ್ತು ಫರ್ಝಾನಾ ಸರ್ಫರಾಝ್ ದಂಪತಿ ಪುತ್ರಿ ಹಾಗೂ ಕೋಡಿಬೆಂಗ್ರೆಯ ದಿವಂಗತ ಟಿ ಎಸ್ ಇಸ್ಮಾಯಿಲ್ ಸಾಹೇಬ್ ಮತ್ತು ಸಬೀರಾ ಇಸ್ಮಾಯಿಲ್ ಅವರ ಮೊಮ್ಮಗಳು.
Next Story





