ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು

ಬೈಂದೂರು, ಜೂ.12: ಬೆಳಗ್ಗೆ 6:30ರ ಸುಮಾರಿಗೆ ಬಚ್ಚಲು ಮನೆಯಲ್ಲಿ ನೀರು ಬಿಸಿ ಮಾಡಲು ಬೆಂಕಿ ಹಾಕುವ ವೇಳೆ ಬಟ್ಟೆಗೆ ಬೆಂಕಿ ತಾಗಿ ತೀವ್ರವಾದ ಸುಟ್ಟಗಾಯದಿಂದ ಚಿಕಿತ್ಸೆಗಾಗಿ ಕಳೆದ ಜೂ.2ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಬೈಂದೂರು ಮಯ್ಯಾಡಿಯ ವನಿತಾ (46) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





