ಬೈಂದೂರು, ಜೂ.20: ಗೊಳಿಹೋಳೆ ಗ್ರಾಮದ ಇಬ್ರಾಹಿಂ ಎಂಬವರು ಮನೆ ಅಂಗಳದಲ್ಲಿ ಜೂ.18ರಂದು ರಾತ್ರಿ ನಿಲ್ಲಿಸಿದ್ದ ಕೆಎ-20-ಇಎನ್-7892 ನಂಬರಿನ ರಾಯಲ್ ಎನ್ ಫೀಲ್ಡ್ ಬುಲೇಟ್ ಕಳವಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.