ಸಿಎ ಅಂತಿಮ ಪರೀಕ್ಷೆ: ಇಂದ್ರಾಳಿಯ ಮುಹಮ್ಮದ್ ನಾಹೀದ್ ಉತ್ತೀರ್ಣ

ಉಡುಪಿ : ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಇಂದ್ರಾಳಿಯ ಮುಹಮ್ಮದ್ ನಾಹೀದ್ ಉತ್ತೀರ್ಣರಾಗಿದ್ದಾರೆ.
ಉಡುಪಿ ತ್ರಿಷಾ ಕಾಲೇಜಿನ ವಿದ್ಯಾರ್ಥಿ ಯಾಗಿರುವ ಇವರು, ಹೈದರಬಾದಿನ ಅರ್ನ್‌ಸ್ಟ್ ಆ್ಯಂಡ್ ಯಂಗ್ ಎಲ್‌ಎಲ್‌ಪಿಯಲ್ಲಿ ತರಬೇತಿ ಪಡೆದಿದ್ದಾರೆ. ಇವರು ಮೇಗರ್ವಳ್ಳಿ ಮುಹಮ್ಮದ್ ಅಲಿ ಹಾಗೂ ಇಫ್ತಿಕಾರ್ ಬಾನು ದಂಪತಿ ಪುತ್ರ.
Next Story





