ಬಾಲಕಿ ನಾಪತ್ತೆ

ಉಡುಪಿ, ಜು.16: ಮಳವಳ್ಳಿ ತಾಲೂಕು ಹಡ್ಲಿ ಗ್ರಾಮದಲ್ಲಿ ವಾಸವಿದ್ದ ಸೌಜನ್ಯ ಗೌಡ(15) ಎಂಬ ಬಾಲಕಿ ಕಾಣೆಯಾಗಿರುವ ಬಗ್ಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ಅಡಿ 9 ಇಂಚು ಎತ್ತರ, ಎಣ್ಣೆ ಕೆಂಪು ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡು ತ್ತಾರೆ. ಕಾಣೆಯಾದ ಬಾಲಕಿಯ ಮಾಹಿತಿ ದೊರೆತಲ್ಲಿ ಯಸಳೂರು ಪೊಲೀಸ್ ಠಾಣೆಯ ದೂ.ಸಂಖ್ಯೆ: 0817- 3278212, ಪಿ.ಎಸ್.ಐ ಮೊ.ನಂ: 9480804762, ಸಕಲೇಶಪುರ ಗ್ರಾಮಾಂತರ ವೃತ್ತದ ಸಿಪಿಐ ಮೊ.ನಂ: 9480804733 ಹಾಗೂ ಸಕಲೇಶಪುರ ಉಪಭಾಗದ ಡಿವೈಎಸ್ಪಿ ಮೊ.ನಂ: 9480804723 ಅನ್ನು ಸಂಪರ್ಕಿಸುವಂತೆ ಯಸಳೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





