ಬೈಂದೂರು, ಜು.21: ನಾವುಂದ ಗ್ರಾಮದ ಗಣಪ (74) ಎಂಬವರು ಜು.19ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.