ಕಾರ್ಕಳ ಮಯೂರ ಯೂತ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ: ಇಲ್ಲಿನ ಮಯೂರ ಯುತ್ ಕ್ಲಬ್ ನ ನೂತನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕಾರ್ಕಳದ ಸಮಾಜ ಸೇವಕ ಕೆ. ಮೋಹನ್ ಮಡಿವಾಳ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಹನಕಾಜೆ, ಕಾರ್ಯದರ್ಶಿಯಾಗಿ ಸಂತೋಷ್ ರಾವ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ದೇವಾಡಿಗ, ಕೋಶಾಧಿಕಾರಿಯಾಗಿ ಪ್ರಶಾಂತ್ ದೇವಾಡಿಗ ಆಯ್ಕೆ ಯಾಗಿದ್ದಾರೆ
ಕ್ರೀಡಾ ಕಾರ್ಯದರ್ಶಿಗಳಾಗಿ ಚೇತನ್ ಕುಮಾರ್, ಅಶ್ವಿನ್ ಮಡಿವಾಳ, ಆಶಿಶ್ ಹಾಗೂ ಅಕ್ಷಯ್ ನೇಮಕಗೊಂಡಿದ್ದಾರೆ.
Next Story





