ಹಿರಿಯಡ್ಕ, ನ.12: ಪೆರ್ಡೂರಿನಲ್ಲಿ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಕಾರ್ಕಳ ಕುಕ್ಕುಜೆ ಗ್ರಾಮದ ಸೂರ್ಯ(52) ಎಂಬವರು ತನ್ನ ತಂಗಿ ಮನೆಯಾದ ಪೆರ್ಡೂರು ಗ್ರಾಮದ ಕಾಫಿತೋಟದಿಂದ ನ.10ರಂದು ಮಧ್ಯಾಹ್ನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.