ಸಾಣೂರು: ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಮುಹಮ್ಮದ್ ಅಜ್ಮಲ್ ಬಾವ ಪ್ರಥಮ

ಕಾರ್ಕಳ: 2022-23 ನೇ ಸಾಲಿನಲ್ಲಿ ನಡೆದ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ನಡೆಸಿದ ಐದನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಮುಹಮ್ಮದ್ ಅಜ್ಮಲ್ ಬಾವ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾಣೂರು ನಿವಾಸಿ ಅಶ್ಫಾಖ್ ಬಾವ ರವರ ಮಗನಾದ ಅಜ್ಮಲ್, ಸಾಣೂರು ಸಬೀಲುರ್ರಶಾದ್ ಮದರಸ ಹಾಗೂ ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
Next Story





