ಅಂತಾರಾಷ್ಟ್ರೀಯ ತ್ರೋಬಾಲ್‌ಗೆ ಸೂಡ ನಿಧಿ ಪ್ರಭು ಆಯ್ಕೆ

ಶಿರ್ವ: ಅಂತಾರಾಷ್ಟ್ರೀಯ ಮಟ್ಟದ ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಫ್ ಗೆ ಆದರ್ಶ್ ಇನ್ಸ್ಟಿಟ್ಯೂಟ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಉಡುಪಿ ಇಲ್ಲಿನ ವಿದ್ಯಾರ್ಥಿನಿ ಶಿರ್ವ ಸಮೀಪದ ಸೂಡಾ ನಿವಾಸಿ ನಿಧಿ ಪ್ರಭು ಆಯ್ಕೆಯಾಗಿದ್ದಾರೆ.
ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಪಂದ್ಯಾಟವು ಸೆಪ್ಟಂಬರ್ 16 ರಿಂದ 18ರ ವರೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಜರುಗಲಿದೆ.ನಿಧಿ ಪ್ರಭು ಸೂಡಾ ನರಸಿಂಹ ಪ್ರಭು ಹಾಗೂ ಸುನೀತಾ ಪ್ರಭು ದಂಪತಿ ಪುತ್ರಿ.
Next Story





