ಉಡುಪಿ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಳೂರು ಅಲ್-ಇಹ್ಸಾನ್ ಅಕಾಡಮಿಯ ವಿದ್ಯಾರ್ಥಿನಿ ಆಯೆಷಾ ಶಝ್ಫಾ 600 (96 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಸ್ಗರ್ ಇಬ್ರಾಹೀಂ ಮತ್ತು ಕಮರುನ್ನಿಸಾ ದಂಪತಿಯ ಪುತ್ರಿ.