ಯುವಕ ನಾಪತ್ತೆ

ಉಡುಪಿ, ಆ.14: ಅಮೆಜಾನ್ ಕಂಪೆನಿಯಲ್ಲಿ ವರ್ಕ್ ಫ್ರಮ್ ಹೋಂ ಕೆಲಸ ಮಾಡುತಿದ್ದ ಶಿವಳ್ಳಿ ಗ್ರಾಮದ ವಿಶ್ವಾಸ್ (28) ಎಂಬವರು ಆ.12ರ ರಾತ್ರಿ 8:30ರ ಸುಮಾರಿಗೆ ಕೆಲಸದ ನಿಮಿತ್ತ ಹೊರಗೆ ಹೋಗುವುದಾಗಿ ಹೇಳಿ ಮನೆ ಯಿಂದ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ವಿಘ್ನೇಶ್ ಎಂಬವರು ಉಡುಪಿ ನಗರ ಠಾಣೆಗೆ ನೀಡಿದ ದೂರಿನಂತೆ ಪೊಲೀಸಕು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





